ಪ್ರಜಾಪ್ರಭುತ್ವ ಪ್ರಾಚೀನ ಭಾರತದ ಬೇರುಗಳು
ಚನ್ನಮ್ಮನ ಕಿತ್ತೂರು: ಭಾರತ ಪ್ರಜಾಪ್ರಭುತ್ವದ ತವರು ನೆಲೆಯಾಗಿದ್ದು ನಮ್ಮ ಪ್ರಾಚೀನ ಇತಿಹಾಸವನ್ನು ನೋಡಿದಾಗ ಪ್ರತಿಯೊಂದು ಅವಧಿಯಲ್ಲಿ ಪ್ರಜಾಪ್ರಭುತ್ವಕ್ಕೆ ಹೆಚ್ಚು ಒತ್ತನ್ನು ನೀಡಿರುವುದನ್ನು ಕಂಡಾಗ ಪ್ರಜಾಪ್ರಭುತ್ವತ ಬೇರುಗಳು ನಮ್ಮ ಭಾರತದ್ದೆ ಎಂದು ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರಕಾಶ ಹೊನ್ನಪ್ಪನವರ ಹೇಳಿದರು.
ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತರರಾಷ್ಟಿçÃಯ ಪ್ರಜಾಪ್ರಭುತ್ವ ದಿನ ಹಾಗೂ ರಾಷ್ಟಿçÃಯ ಅಭಿಯಂತರರ ದಿನದ ಅಂಗವಾಗಿ ಮುಖ್ಯಅತಿಥಿಗಳಾಗಿ ಮಾತನಾಡಿದ ಪ್ರೊ. ಪಿ.ಬಿ.ಹೊನ್ನಪ್ಪನವರ, ರಾಮಾಯಣ ಕಾಲದಿಂದಲೂ ರಾಜ್ಯವನ್ನು ಆಳುವ ರಾಜರುಗಳು ಪ್ರಜಾಪ್ರಭುತ್ವಕ್ಕೆ ಮನ್ನಣೆಯನ್ನು ನೀಡಿದ್ದರು. ರಾಜರುಗಳ ಕಾಲದಲ್ಲೂ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರö್ಯವನ್ನು ನೀಡಿರುವುದನ್ನು ಕಾಣಬಹುದು. ೧೨ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಜನರಿಗೂ ಅವಕಾಶಗಳನ್ನು ನೀಡಿರುವುದು ಪ್ರಜಾಪ್ರಭುತ್ವಕ್ಕೆ ಕೈಗನ್ನಡಿಯಾಗಿದೆ. ಮೈಸೂರು ಮಹಾರಾಜರ ಕಾಲದಲ್ಲೂ ೧೪೪ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಜನಪ್ರತಿನಿಧಿಗಳ ಸಭೆಯನ್ನು ಆಯೋಜಿಸಿ ಪ್ರಜಾಪ್ರಭುತ್ವ ಸ್ಥಾಪನೆಗೆ ಕ್ರಮಕೈಗೊಂಡಿದ್ದರು. ಡಾ. ಬಿ.ಆರ್.ಅಂಬೇಡ್ಕರ ಅವರು ನಮ್ಮ ಸಂವಿಧಾನ ರಚೆನೆಯಲ್ಲಿ ಪ್ರಜೆಗಳಿಗೆ ಸಾಕಷ್ಟು ಅಧಿಕಾರಗಳನ್ನು ನೀಡಿ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟçವಾಗಿದೆ. ಭಾರತ ತನ್ನದೇ ಸಂವಿಧಾನ ರಚನೆಯ ಮೂಲಕ ಅಧಿಕೃತವಾಗಿ ಪ್ರಜಾಸತ್ತಾತ್ಮಕ, ಸಾರ್ವಭೌಮ ರಾಷ್ಟçವಾಗಿ ಹೊರಹೊಮ್ಮಿದೆ. ನಮ್ಮ ಪ್ರಜಾಪ್ರಭುತ್ವದಲ್ಲಿ ನಮಗೆ ಹಲವಾರು ಹಕ್ಕುಗಳನ್ನು ನೀಡಿದ್ದು ಅವುಗಳು ನಮ್ಮ ಪ್ರಜಾಪ್ರಭುತ್ವಕ್ಕೆ ಸಾಕ್ಷಿಯಾಗಿದೆ. ಭಾರತೀಯ ನಾಗರೀಕರಾದ ನಾವು ನಮ್ಮ ಹಕ್ಕುಗಳೊಂದಿಗೆ ನಮ್ಮ ರಾಷ್ಟçದ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಮ್ಮ ಕರ್ತವ್ಯಗಳನ್ನು ಮರೆಯದೆ ಪಾಲಿಸಬೇಕು ಎಂದು ಹೇಳಿದರು.
ಇನ್ನೊರ್ವ ಅತಿಥಿಗಳಾಗಿ ಮಾತನಾಡಿದ ಕಚೇರಿ ಪ್ರಥಮ ದರ್ಜೆ ಸಹಾಯಕರಾದ ಶ್ರೀ ನಿಜಲಿಂಗಪ್ಪ ಎನ್. ಹೊಸಮನಿ, ಇಂದು ರಾಷ್ಟಿçÃಯ ಅಭಿಯಂತರರ ದಿನಾಚರಣೆಯನ್ನು ಆಚರಿಸುತ್ತಿದ್ದು, ವಿಶ್ವಕಂಡ ಅತ್ಯಂತ ಮೇಧಾವಿ ಅಭಿಯಂತರಲ್ಲಿ ಒಬ್ಬರಾದ ನಮ್ಮ ಭಾರತೀಯ ಸರ್ ಎಮ್. ವಿಶ್ವೇಶ್ವರಯ್ಯನವರು, ಅತ್ಯಂತ ಕಷ್ಟಕಾಲದಲ್ಲಿ ಸಾಕಷ್ಟು ಶ್ರಮವಹಿಸಿ ಇಂಜಿನಿಯರ್ ಪದವಿಯನ್ನು ಓದಿ ರಾಷ್ಟçಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಅವರ ಜೀವನ ನಮಗೆಲ್ಲ ಆದರ್ಶವಾಗಿದೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿ ಪ್ರಾಚಾರ್ಯ ಡಾ. ಜಿ. ಕೆ. ಭೂಮನಗೌಡರ, ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ರಾಷ್ಟçದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಾಕಷ್ಟು ಸ್ವಾತಂತ್ರö್ಯವನ್ನು ನೀಡಲಾಗಿದೆ. ಪ್ರಜಾಪ್ರಭುತ್ವದ ತತ್ವಗಳನ್ನು ಅರಿತುಕೊಂಡು ನಾವೆಲ್ಲರೂ ನಡೆಯಬೇಕು ಎಂದರು. ಎನ್.ಸಿ.ಸಿ ಅಧಿಕಾರಿ ಪ್ರೊ. ಎಮ್.ಜಿ.ಹಿರೇಮಠ, ವೇದಿಕೆಯಲ್ಲಿದ್ದರು.
ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರದ ಸೂಚನೆಯಂತೆ ಇಂದು ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಪೀಠಿಕೆಯನ್ನು ಪ್ರೊ. ಆನಂದ ಕರೆಪ್ಪನವರ ಬೋಧಿಸಿದರು. ಸಂಗೀತ ವಿಭಾಗದ ಪ್ರೊ. ನಾಗರಾಜ ಪ್ರಾರ್ಥನೆಯನ್ನು ಹಾಡಿದರು. ಇತಿಹಾಸ ವಿಭಾಗದ ಪ್ರೊ. ಜಿ.ಎಸ್.ಪ್ರಭಯ್ಯನವರಮಠ ಸ್ವಾಗತಿಸಿದರು. ಗ್ರಂಥಪಾಲಕರಾದ ಶ್ರೀ ಸತೀಶ ಶಹಾಪೂರಮಠ ವಂದಿಸಿದರು. ಕುಮಾರಿ ಸಾವಿತ್ರಿ ಮುದ್ದೊಜಿ ಕಾರ್ಯಕ್ರಮ ನಿರೂಪಿಸಿದರು.
ಪೋಟೊ: ೧. ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತರರಾಷ್ಟಿçÃಯ ಪ್ರಜಾಪ್ರಭುತ್ವ ದಿನ ಹಾಗೂ ರಾಷ್ಟಿçÃಯ ಅಭಿಯಂತರರ ದಿನದ ಅಂಗವಾಗಿ ಮುಖ್ಯಅತಿಥಿಗಳಾಗಿ ಮಾತನಾಡುತ್ತೀರುವ ಪ್ರೊ. ಪಿ.ಬಿ.ಹೊನ್ನಪ್ಪನವರ, ಪ್ರಾ. ಡಾ. ಜಿ.ಕೆ.ಭೂಮನಗೌಡರ, ಶ್ರೀ. ಎನ್.ಎನ್.ಹೊಸಮನಿ, ಪ್ರೊ. ಜಿ.ಎಸ್.ಪ್ರಭಯ್ಯನವರಮಠ,ಪ್ರೊ. ಎಮ್.ಜಿ.ಹಿರೇಮಠ, ಡಾ.ಕೆ.ಆರ್.ಮೆಳವಂಕಿ, ಇತರರು ಚಿತ್ರದಲ್ಲಿದ್ದಾರೆ.
೨. ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತರರಾಷ್ಟಿçÃಯ ಪ್ರಜಾಪ್ರಭುತ್ವ ದಿನ ಹಾಗೂ ರಾಷ್ಟಿçÃಯ ಅಭಿಯಂತರರ ದಿನದ ಅಂಗವಾಗಿ ಡಾ. ಬಿ.ಆರ್.ಅಂಬೇಡ್ಕರ ಮತ್ತು ಸರ್. ಎಮ್.ವಿಶೇಶ್ವರಯ್ಯನವರಿಗೆ ಗೌರವಸಲ್ಲಿಸಲಾಯಿತು. ಪ್ರೊ. ಪಿ.ಬಿ.ಹೊನ್ನಪ್ಪನವರ, ಪ್ರಾ. ಡಾ. ಜಿ.ಕೆ.ಭೂಮನಗೌಡರ, ಶ್ರೀ. ಎನ್.ಎನ್.ಹೊಸಮನಿ, ಪ್ರೊ. ಜಿ.ಎಸ್.ಪ್ರಭಯ್ಯನವರಮಠ,ಪ್ರೊ. ಎಮ್.ಜಿ.ಹಿರೇಮಠ, ಡಾ.ಕೆ.ಆರ್.ಮೆಳವಂಕಿ, ಇತರರು ಚಿತ್ರದಲ್ಲಿದ್ದಾರೆ.

0 Comments