ಬೆಳಗಾವಿ ಜಿಲ್ಲೆಯ ಚೆನ್ನಮ್ಮ ಕಿತ್ತೂರಿನಲ್ಲಿ. ಗಣೇಶ್ ಉತ್ಸವ ನಿಮಿತ್ಯ. ರಕ್ತದಾನ ಶಿಬಿರವನ್ನು. ಏರ್ಪಡಿಸಲಾಗಿತ್ತು. ಗುರುಲಿಂಗೇಶ್ವರ ಗಜಾನನ ಮಂಡಳಿ. ಗಾಣಿಗರ. ಓಣಿ. ಸೋಮವಾರಪೇಟೆ ಚೆನ್ನಮ್ಮ ಕಿತ್ತೂರು. ಹಾಗೂ. ಕೆ. ಲ್. ಇ. ಸಂಸ್ಥೆಯ. ಸಮೂಹದೊಂದಿಗೆ. ಏರ್ಪಡಿಸಲಾಗಿತ್ತು. ಸ್ಥಳ ಗುರುಲಿಂಗೇಶ್ವರ. ಸಮುದಾಯ ಭವನದಲ್ಲಿ ಸೋಮವಾರಪೇಟೆ ಚೆನ್ನಮ್ಮ ಕಿತ್ತೂರು ಈ ರಕ್ತದಾನ ಶಿಬಿರದಲ್ಲಿ. ಸುಮಾರು 50 ಜನ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಪ್ರತಿಯೊಬ್ಬರು ರಕ್ತದಾನ ಮಾಡಿ. ರಕ್ತದಾನ ಜೀವದಾನ ಎಂಬುದಕ್ಕೆ ಸಾಕ್ಷಿಯಾದರು. ಹೆಣ್ಣು ಗಂಡೆಂಬ ಭೇದವಿಲ್ಲದೆ 18ರಿಂದ 60 ವರ್ಷದ. ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು..
ರಕ್ತದಾನಿಯ ತೂಕ. 45 ಕೆಜಿ ಗಿಂತ. ಹೆಚ್ಚಿರಬೇಕು ರಕ್ತದಲ್ಲಿ 12.5 ಗ್ರಾಮ ಗಿಂತ. ಹೆಮೊಗ್ಲೋಬಿನ ಅಂಶ ಹೆಚ್ಚಿರಬೇಕು ಇಂಥ ಆರೋಗ್ಯವಂತ. ಗಂಡಸರು ಮೂರು ತಿಂಗಳಿಗೊಮ್ಮೆ. ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ. ರಕ್ತದಾನ ನಿಧಿಯಲ್ಲಿ ರಕ್ತದಾನ ಮಾಡಬಹುದು. ನಿಯಮಿತವಾಗಿ ರಕ್ತದಾನ ಮಾಡುವುದರಿಂದ. ಹೃದಯಾಘಾತ ಸಂಭವ ಕಡಿಮೆಯಾಗುವುದು ರಕ್ತದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುವುದು. ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುವುದು ಮತ್ತು ಇತರರ ಜೀವ. ಉಳಿಸಿದಂತಾಗುವುದು. ರಕ್ತದಾನ ಮಾಡಿ ಜೀವ ಉಳಿಸಿ. ಎಂದು ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ. ಡಾಕ್ಟರ್ ಬಸವರಾಜ್ ಧಾರವಾಡ ಮಾತನಾಡಿದರು.
ಅತಿಥಿಗಳಾಗಿ ಡಾಕ್ಟರ್ ಚಂದ್ರ ಗೌಡ ಪಾಟೀಲ್ ಡಾಕ್ಟರ್ ಜೈ ಶ್ರೀ ಭಗವಂತನವರ್ ಡಾಕ್ಟರ್ ಆನಂದ್ ಭಗವಂತನವರು. ವಿಟ್ಟಲ್ ಮಾಣೆ ಸೇರಿದಂತೆ ಇನ್ನು ಅನೇಕ ವೈದ್ಯರು ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಜಗದೀಶ್ ಬಿಕ್ಕಣ್ಣವರ್. ಡಾ. ವಿಠಲ ಮೆಡಿಕಲ್ ಆಫೀಸರ್. ಡಾಕ್ಟರ್ ಚಂದ್ರು ಮತ್ತು ಗಾಣಿಗರ ಓಣಿಯ ಗಜಾನನ ಕಮಿಟಿಯ ಸದಸ್ಯರಾದ. ಜಗದೀಶ್ ತೆಗೂರ್ ಅದೃಶ್ಯ ಕಟ್ಟಿ ಮಠ. ರವಿ ಧಾರವಾಡ ಉಮೇಶ್ ಕಟ್ಟಿಮಠ. ಸುರೇಶ್ ಸವದಿ. ಬಸವರಾಜ್ ಬೈಲೂರು. ನಾಗರಾಜ್ ಸವದಿ.. ಸಚಿನ್ ಸವದಿ. ಸೇರಿದಂತೆ ಇನ್ನೂ ಗಜಾನನ ಯುವಕ ಮಂಡಳಿಯ ಸದಸ್ಯರು ಮತ್ತು ಹೆಣ್ಣು ಮಕ್ಕಳು ಈ ರಕ್ತದಾನ ಶಿಬಿರದಲ್ಲಿ. ಪಾಲ್ಗೊಂಡಿದ್ದರು.
ಇನ್ನೂ ಪಟ್ಟಣ ಪಂಚಾಯತಿ ಸದಸ್ಯ ಸದಸ್ಯರಾದ ಕಿರಣ್ ವಾಳದ . ಸೋಮಣ್ಣ ತೆಗೂರ್ ಈ ಸಂದರ್ಭದಲ್ಲಿ ಮುಖ್ಯ ನೇತೃತ್ವ ವಹಿಸಿಕೊಂಡಿದ್ದರು
0 Comments