ಬೆಳಗಾವಿ ಜಿಲ್ಲೆಯ ಚೆನ್ನಮ್ಮ ಕಿತ್ತೂರಿನಲ್ಲಿ ಹಬ್ಬದ ಪ್ರಯುಕ್ತ. ಪೋಲಿಸ್ ರೂಟ್ ಮಾರ್ಚ್, ಅಹಿತಕರ ಘಟನೆ ನಡೆದಂತೆ ಮುಂಜಾಗ್ರತೆ ವಹಿಸಲು ರೂಟ್ ಮಾರ್ಚ್ ಪೊಲೀಸ್ ಬಂದು ಬಸ್ತ್ ಮಾಡಲು ಈ ಕಾರ್ಯಕ್ರಮವನ್ನು ಇಂದು ಕಿತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ. ಡಿವೈಎಸ್ ಪಿ, ಪೋಲಿಸ್ ಅಧಿಕಾರಿಗಳಾದ ಸರ್ಕಲ್ ಇನ್ಸ್ಪೆಕ್ಟರ್ ಸಿಪಿಐ.. ಪಿಎಸ್ಐ ಪ್ರವೀಣ್ ಗಂಗೋಳ್ ವಿಶಾಲ ಹಡಪದ್ ಪೊಲೀಸ್ ಪದಗಳಾದ ಲಿಂಗರಾಜ್ ಇನ್ನೂ ಅನೇಕ ಎಲ್ಲ ಪೊಲೀಸ್ ಸಿಬ್ಬಂದಿಗಳು ರೂಟ್ ಮಾರ್ಟ್ ಕಿತ್ತೂರಿನ ಪ್ರತಿಯೊಂದು. ಗಲ್ಲಿಯಲ್ಲಿ ಪಥ ಸಂಚಲನೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಕಿತ್ತೂರು ನಗರದ ರಸ್ತೆಗಿಳಿದು ಪಥ ಸಂಚಲನವನ್ನು ಕಿತ್ತೂರು ಪೋಲಿಸರು ಮಾಡಿದ್ದಾರೆ.
ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಗರದಲ್ಲಿ ಯಾವುದೇ ಗಲಾಭೆಗಳು ನಡೆಯದಂತೆ ಎಚ್ಚರವಹಿಸಲು ಇಂದು ನಗರದ ಮುಖ್ಯ ರಸ್ತೆಗಳಲ್ಲಿ ಪಥ ಸಂಚಲನ ಮೂಲಕ ಜಾಗೃತಿ ಮೂಡಿಸಲಾಯಿತು.
0 Comments