Result : ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಬೈಲಹೊಂಗಲ ಚುನಾವಣಾ ಫಲಿತಾಂಶ

ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಬೈಲಹೊಂಗಲ (ಸಿದ್ಧಸಮುದ್ರ)
ಇದರ ಆಡಳಿತ ಮಂಡಳಿ
ಚುನಾವಣೆ 2023
ಚುನಾವಣಾ ಫಲಿತಾಂಶ ಘೋಷಣೆ (ಕ್ರೋಢೀಕೃತ)
ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನ ನಿ, ಬೈಲಹೊಂಗಲ (ಸಿದ್ಧಸಮುದ್ರ).ಇದರ ಆಡಳಿತ
ಮಂಡಳಿಗೆ ನಡೆದ ಸಾಮಾನ್ಯ ಚುನಾವಣೆಯಲ್ಲಿ ಮತ ಎಣಿಕೆ ಮುಕ್ತಾಯದ ನಂತರ, ಚುನಾವಣೆಯಲ್ಲಿ ಸ್ಪರ್ಧಿಸಿದ ಈ ಕೆಳಕಾಗಿಸಿರುವ ಅಭ್ಯರ್ಥಿಗಳು, ಅವರ ಹೆಸರಿನ ಹಿಂದೆ ನಮೂದಿಸಲಾಗಿರುವ ಮತಕ್ಷೇತ್ರದಿಂದ ಅತ್ಯಂತ ಹೆಚ್ಚಿನ
ಕ್ರಮಬದ್ಧ ಮತಗಳನ್ನು ಪಡೆಯುವ ಮೂಲಕ ಚುನಾಯಿತರಾಗಿರುತ್ತಾರೆಂದು ಸಂಘದ ಟರ್ನಿಂಗ್ ಅಧಿಕಾರಿ ಶ್ರೀ ಮಣಿ
ಎಮ್ ಎಸ್, ಸಹಕಾರ ಸಂಘಗಳ ಉಪ ನಿಬಂಧಕರು, ಬೆಳಗಾವಿ ಆದ ನಾನು, ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960ರ ನಿಯಮ 14 ವೈ ನಲ್ಲಿನ ಉಪಬಂಧಅನುಸಾರ ಘೋಷಿಸುತ್ತೇನೆ.


Post a Comment

0 Comments