Breaking : ಕಿತ್ತೂರು ಬಸ್ ನಿಲ್ದಾಣದಲ್ಲಿ 30ಗ್ರಾಮ ಚಿನ್ನದ ಆಭರಣ ಕಳ್ಳತನ ಮಾಡಿದ ಮಹಿಳೆ

ಕಿತ್ತೂರು ಬಸ್ ನಿಲ್ದಾಣದಲ್ಲಿ 30ಗ್ರಾಮ ಚಿನ್ನದ ಆಭರಣ ಕಳ್ಳತನ ಮಾಡಿದ ಮಹಿಳೆ

ಬೆಳಗಾವಿ ಜಿಲ್ಲೆಯ ಕಿತ್ತೂರು ಬಸ್ ನಿಲ್ದಾಣದಲ್ಲಿ ಬೈಲೂರು ಗ್ರಾಮದ ಮಹಿಳೆಯೊಬ್ಬರು ಧಾರವಾಡ-ಖಾನಾಪುರ ಬಸ್ ಹತ್ತುತ್ತಿರುವಾಗ ಅಪರಿಚಿತ ಮಹಿಳೆಯೊಬ್ಬರು 30ಗ್ರಾಂ ಚಿನ್ನದ ಆವರಣವನ್ನು ಕಳ್ಳತನ ಮಾಡಿರುವ ಘಟನೆ ಇಂದು ಕಿತ್ತೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನೂ ಘಟನೆ ಸ್ಥಳಕ್ಕೆ ಕಿತ್ತೂರು ಪೋಲಿಸ್ ಠಾಣೆಯ ಪಿಎಸ್ ಐ ಕೋಟಿ ರವರು ಹಾಗೂ ವಿಶಾಲ್ ಹಡಪದ ಸೇರಿ ಅನೇಕ ಸಿಬ್ಬಂದಿಗಳೊಂದಿ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ.

Post a Comment

0 Comments