ಕಿತ್ತೂರು ಉತ್ಸವ ಆಚರಿಸುವ ಬಗ್ಗೆ ಪೂರ್ವಭಾವಿ ಸಭೆಯ ಸಮಯ ಬದಲಾವಣೆ-mk vani


 ಕಿತ್ತೂರು ಉತ್ಸವ ಆಚರಿಸುವ ಬಗ್ಗೆ ಪೂರ್ವಭಾವಿ ಸಭೆಯ ಸಮಯ ಬದಲಾವಣೆ
** * **
ಬೆಳಗಾವಿ ಜಿಲ್ಲಾಡಳಿತದಿಂದ ಕಿತ್ತೂರಿನ ಕೋಟೆ ಆವರಣದಲ್ಲಿ ಕಿತ್ತೂರು ಉತ್ಸವವನ್ನು ಆಚರಿಸುವ
ವಿಷಯದಲ್ಲಿ ಚರ್ಚಿಸಲು ಶ್ರೀ ಸತೀಶ ಲ. ಜಾರಕಿಹೊಳಿ ಮಾನ್ಯ ಲೋಕೋಪಯೋಗಿ ಸಚಿವರು ಕರ್ನಾಟಕ
ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು
ಅಧ್ಯಕ್ಷತೆಯಲ್ಲಿ "ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪ” (ಅರಳಿಕಟ್ಟಿ ಸರ್ಕಲ್) ಕಿತ್ತೂರಿನಲ್ಲಿ ದಿನಾಂಕ:04.10.2023 ರಂದು
ಸಂಜೆ-4.00 ಗಂಟೆಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.
ಆದರೆ, ಕಾರಣಾಂತರಗಳಿಂದ ಸದರಿ ಸಭೆಯ ವೇಳೆಯನ್ನು ಅದೇ ದಿನ ಸಂಜೆ 4:00 ರ
ಬದಲಾಗಿ “ಮುಂಜಾನೆ 11.30 ಕ್ಕೆ ನಿಗಧಿಪಡಿಸಲಾಗಿದೆ” ಎಂದು ಈ ತಿದ್ದುಪಡೆ ಸಭಾ ಸೂಚನಾ ಪತ್ರದಲ್ಲಿ  ಉಪವಿಭಾಗಾಧಿಕಾರಿಗಳ ಕಾರ್ಯಾಲಯ,ಬೈಲಹೊಂಗಲ ಇವರು ತಿಳಿಸಲಾಗಿದೆ.

(ತಿದ್ದುಪಡೆ ಸಭಾ ಸೂಚನಾ ಪತ್ರ)

Post a Comment

0 Comments