ಕಿತ್ತೂರು ಉತ್ಸವ : ಅನೈನ್ ಕವಿಗೋಷ್ಠಿ -Online


ಕಿತ್ತೂರು ಉತ್ಸವ : ಅನೈನ್ ಕವಿಗೋಷ್ಠಿ 
ಚನ್ನಮ್ಮನ ಕಿತ್ತೂರು: ಕಿತ್ತೂರು ಸ್ವಾಮೀಜಿ ಸನ್ನಿಧಿ ಇದೆ. ಡಿ. ಆರ್.ಪಾಟೀಲ, ಮಹೇಶ ಚನ್ನಂಗಿ,ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ರವರು ಭಾಗವಹಿಸುವರು. Meeting URL:
http://meet.google.com/
npj-hgm ಬಳಸಿ ಗೋಷ್ಠಿಯಲ್ಲಿ
ಭಾಗವಹಿಸಬಹುದಾಗಿದೆ ಸಂಘಟಕ
ಚಂದ್ರಶೇಖರ ಚನ್ನಂಗಿ ತಿಳಿಸಿದ್ದಾರೆ.
ಉತ್ಸವದ ಅಂಗವಾಗಿ ತಾಲ್ಲೂಕಿನ
ಬಚ್ಚನಕೇರಿಯ ಗ್ರಾಮದೇವಿ ಭಜನಾ
ಮಂಡಳಿಯಿಂದ ಅ. 20 ರಂದು ಸಂಜೆ
4.30ಕ್ಕೆ ಕನ್ನಡ ನಾಡು, ನುಡಿ ಹಾಗೂ
ಸ್ವಾತಂತ್ರ್ಯ ಹೋರಾಟಗಾರರ ಕುರಿತು
ಆನ್‌ಲೈನ್‌ ಕವಿಗೋಷ್ಠಿ ನಡೆಯಲಿದೆ.

ಕವಿಗೋಷ್ಠಿ
ದಿನಾಂಕ 20/10/2023 ಶುಕ್ರವಾರ. 
ಸಮಯ: ಸಾಯಂಕಾಲ 4:30 ಗೆ
*ದಿವ್ಯ ಸಾನಿಧ್ಯ:- ಶ್ರೀ ಮ ನಿ ಪ್ರ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು* - ರಾಜಗುರು ಸಂಸ್ಥಾನ ಕಲ್ಮಠ, ಚನ್ನಮ್ಮನ ಕಿತ್ತೂರು.

*೧).ಅಧ್ಯಕ್ಷತೆ ಶ್ರೀ ಡಿ ಆರ್ ಪಾಟೀಲ.*
ಅಧ್ಯಕ್ಷರು ಕನ್ನಡ ಜಾನಪದ ಪರಿಷತ್ ಚ.ಕಿತ್ತೂರು‌

*೨).ಉದ್ಘಾಟನೆ-ಮಹೇಶ ನೀ ಚನ್ನಂಗಿ.*
ಮುಖ್ಯೋಪಾಧ್ಯಾಯರು ಸರಕಾರಿ ಬಾಲಕಿಯರ ಪ್ರೌಢಶಾಲೆ ಚನ್ನಮ್ಮನ ಕಿತ್ತೂರು.

*೩)ಪ್ರಾರ್ಥನೆ  ಶ್ರೀಮತಿ ಚೈತ್ರಾ ಯಾವಗಲಿಮಠ.*

*೪).ಸ್ವಾಗತ ಮತ್ತು ಪರಿಚಯ-ಶ್ರೀ ನಾಗೇಶ ಬೆಣ್ಣಿ.*
ಕರ್ನಾಟಕ ರಾಜ್ಯ ವೈಜ್ಞಾನಿಕ ಸಾಹಿತ್ಯ ಪರಿಷತ್ ಕಿತ್ತೂರು ಘಟಕ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಮಾಜ ಸೇವಕರು ಬೈಲೂರು.

*೫).ಆಶಯ ನುಡಿ ಶ್ರೀಮತಿ ಮೀನಾಕ್ಷಿ ಸೂಡಿ.*
ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢಶಾಲೆ ತುರಕರ ಶೀಗಿಹಳ್ಳಿ.

*೬).ವಂದನಾರ್ಪಣೆ ಪೂಜಾ ಸಿದಗಿರಿ.*

*ನಿರೂಪಣೆ ಅರುಣ ಪ್ಯಾಟಿ*

*ಸರ್ವರಿಗೂ ಆದರದ ಸ್ವಾಗತ*

Post a Comment

0 Comments