ಕಿತ್ತೂರು. ವಿಜಯ ಸುದ್ದಿ.
: ನಟ- ಕೊಲೆ ಆರೋಪಿ ದರ್ಶನ್ ಗೆ ಹೈ ಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ.131 ದಿನಗಳ ನಂತರ ಜೈಲಿನಿಂದ ದರ್ಶನ ಹೊರಕ್ಕೆ ಬರಲಿದ್ದಾರೆ. 69 ದಿನಗಳಿಂದ ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್, 45 ದಿನಗಳ ಷರತ್ತಿನ ಮಧ್ಯಂತರ ಜಾಮೀನು ಪಡೆದಿದ್ದಾರೆ ಹಲವಾರು ಬಾರಿ ಜಾಮಿನ ಅರ್ಜಿ ಕೋರಿ. ಅರ್ಜಿ ಸಲ್ಲಿಸಿದ್ದರು. ಜಾಮಿನು ಸಿಕ್ಕಿರಲಿಲ್ಲ. ಈಗ ಆರು ವಾರಗಳ ಜಮೀನು ಮಂಜೂರು ಮಾಡಿದ ನ್ಯಾಯಾಲಯ. ಇವರ ಜಾಮಿನಿಗೆ. ಉತ್ತರ ಕರ್ನಾಟಕದ. ಧಾರವಾಡ ಜಿಲ್ಲೆಯ. ಇಬ್ಬರು ನ್ಯಾಯಾಧೀಶರು. ಜಾಮೀನು ಕೊಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ನ್ಯಾಯವಾದಿಗಳಾದ. ಹರೀಶ್ ನಿಲುಪ. ಪಿ. ಪಿ ಪ್ರಸನ ಚಿತ್ರನಟ ದರ್ಶನ್ ಗೆ. ಜಾಮೀನು ಕೊಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಎಂದು ತಿಳಿದು ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ. ಡಿ ಬಾಸ್ ಡಿ ಬಾಸ್. ಎನ್ನುವ ಫ್ಯಾನ್ ಗಳಿಗೆ ಸಂತೋಷದ ಸಂಗತಿಯಾಗಿದೆ ಕೊನೆಗೂ ಆರುವಾರಗಳ ಜಮೀನು ಸಿಕ್ಕಿದ್ದು. ರಾಜ್ಯಾದ್ಯಂತ ದರ್ಶನ್ ಅಭಿಮಾನಿಗಳು ಪಟಾಕಿ. ಸಂಭ್ರಮಿಸುತ್ತಿದ್ದಾರೆ
0 Comments