ಕಿತ್ತೂರು ವಿಜಯ ಸುದ್ದಿ. ಖಾನಾಪುರ ತಾಲೂಕಿನ ಕಾರಲಾಗ ಮರಾಠಿ ಪ್ರಾರ್ಥಮಿಕ ಶಾಲೆಯಲ್ಲಿ. ಶಿಕ್ಷಣ ಶಿಬಿರ.



ಕಿತ್ತೂರು ವಿಜಯ ಸುದ್ದಿ.ಇಂದು ದಿನಾಂಕ 20/11/2024 ಸರ್ಕಾರಿ ಹಿರಿಯ ಮಾರಾಠಿ ಪ್ರಾಥಮಿಕ ಶಾಲೆ ಕಾರಲಾಗ *ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಎಸ್‌ಬಿಐ ಫೌಂಡೇಶನ್* ಇವರ ಸಹಯೋಗದಲ್ಲಿ ಖಾನಾಪುರ ವಲಯದ ಗ್ರಾಮೀಣ ಭಾಗದ ಶಾಲೆ ಅಭಿವೃದ್ಧಿ ಮಂಡಳಿ ಹಾಗೂ ಪೋಷಕರ ಶಾಲಾ ಸಿಬ್ಬಂದಿ ಸಮನ್ವಯ ಶಿಕ್ಷಣ ಶಿಬಿರದ ಒಂದು ದಿನದ ಕಾರ್ಯಗಾರ ಏರ್ಪಡಿಸಲಾಯಿತು ಅಧ್ಯಕ್ಷತೆಯನ್ನು ಶಾಲಾ ಪಾಲ್ಗೊಂಡಿದ್ದರು ಶ್ರೀ D V ಉತ್ತರ್ಕರ್ ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳು *ಶ್ರೀ S N ಕಮ್ಮಾರ ಸರ್ ( ಬಿ ಇ ಆರ್ ಟಿ ) ಶ್ರೀ ಮಂಜುನಾಥ್ (ಬಿ ಇ ಆರ್ ಟಿ) ಅಧಿಕಾರಿಗಳು ಹಾಗೂ ಕುಮಾರಿ ತೇಜಸ್ವಿನಿ ಶುಭಂ ಕಿತ್ತೂರ್ ಶ್ರೀ ಅನಿಲ ಸಿಂದೋಳ್ಳಿ ಭಾಗವಹಿಸಿದ್ದರು 
 * ಶ್ರೀ ಶುಭಂ ಕಿತ್ತೂರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ಧೇಯೋದ್ದೇಶಗಳ ಬಗ್ಗೆ ಹಾಗೂ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಮಾತನಾಡಿದರು ಮುಖ್ಯ ಅತಿಥಿಗಳಾದ ಶ್ರೀ S N ಕಮ್ಮಾರ ಮಾತನಾಡಿ ವಿಶೇಷ ಚೇತನ ಮಕ್ಕಳ ಮುಖ್ಯ ವಾಹಿನಿಗೆ ತರುವಲ್ಲಿ ಪೋಷಕರು ಶಿಕ್ಷಕರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಶ್ರಮ ಬಹಳಷ್ಟು ಇದೆ ಎಂದು ಹೇಳಿದರು. * *ಕುಮಾರಿ ತೇಜಸ್ವಿನಿ ಮಯೇಕರ ಯವರು ಮಾತನಾಡಿ ಅಂಗವೈಕಲ್ಲಿ ಉಂಟಾಗುವ ಕಾರಣಗಳು ಪರಿಹಾರ ರೂಪಗಳು ಹಾಗೂ ವಿಕಲಚೇತನ ವಿವಿಧ ಬಗೆಗಳ ಬಗ್ಗೆ ವಿವರವಾಗಿ ಮಾತನಾಡಿದರು ಕೊನೆಯಲ್ಲಿ ಕಾರ್ಯಗಾರ ಅಧ್ಯಕ್ಷತೆಯನ್ನು ವಹಿಸಿದ *ಶ್ರೀ D V ಉತ್ತರ್ಕರ್* ಮಾತನಾಡಿ ವಿಶೇಷ ಚೇತನ ಮಕ್ಕಳಿಗೆ ಪಾಲಕರಲ್ಲಿ ಜಾಗೃತಿಯನ್ನುಮೂಡಿಸಿ ಇವುಗಳ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು ಕಾರ್ಯಕ್ರಮದಲ್ಲಿ * ಅನಿಲ ಸಿಂದೋಳ್ಳಿ* ಕಾರ್ಯಕ್ರಮ ನಿರೂಪಣೆ ವಹಿಸಿದರು ಶ್ರೀಮತಿ ತೇಜಸ್ವಿನಿ ಮಯೇಕರ ಯೋಜನಾ ಸಂಯೋಜಕರು ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಳಗಾವಿ ಹಾಗೂ ಖಾನಾಪುರ (ಕಾರಲಾಗ ವಲಯದ ಪೋಷಕರು, ಶಿಕ್ಷಕರು ಹಾಗೂ ಪಾಲ್ಗೊಂಡಿದ್ದರು













Post a Comment

0 Comments