ಕಿತ್ತೂರು ವಿಜಯ ಸುದ್ದಿ ಕೆನರಾ ಬ್ಯಾಂಕ ಸಂಸ್ಥಾಪನ ದಿನ ಇಂದು ಅದ್ದೂರಿಯಾಗಿ ನಡೆಯಿತು.


 

ಕಿತ್ತೂರು ವಿಜಯ ಸುದ್ದಿ. ಚನ್ನಮ್ಮನ ಕಿತ್ತೂರು.ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನಲ್ಲಿ ಇಂದು. ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕಿತ್ತೂರಿನ. ಕೆನರಾ ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ್ .ಸುಪ್ರೀತ್ ಆಫೀಸರ್.ಹೊಳ್ಳೆಪ್ಪಾ ಆಫೀಸರ್.ಪ್ರದೀಪ ಕುಮಾರ ಮ್ಯಾನೇಜರ್.

ಪ್ರೇಮ ಕೆ ಆಫೀಸರ್.ಪ್ರಮೀಳ್ಳಾ ರಾಣಿ ಅಯೋ.ಶ್ರದ್ಧಾ ಆಫೀಸರ್. ಶಿವಾಂಗಿರಾಜ್ ಕ್ಲಾರಕ್. ಚಾಂದಿನಿ R .ಸುರೇಶ ಬಾಬು.ಸಿದಪ್ಪ L.ಬಸವರಾಜ್ H .ಶೇಖರ್ ಬಚ್ಚನಕೇರಿ ಇನ್ನು ಅನೇಕ ಬ್ಯಾಂಕ್ ಶಿಬಂದಿಗಳು ಪಾಳ್ಕೊಂಡಿದರು. 

ಈ ಕಾರ್ಯಕ್ರಮದಲ್ಲಿ ಮಡಿವಾಳ್ಳೆಪಾ ಶೀಗಹಳ್ಳಿ 

ಸುನಿತಾ ಸುಣಗಾರ ಅವರಿಗೆ ನಿವೃತ್ತಿ ಸತ್ಕಾರ ನೀಡಿ ಬಿಳ ಕೊಡುವ ಸಮಾರಂಭವ ನಡೆಯಿತು ಕೆನರಾ ಬ್ಯಾಂಕ್‌ 1906 ರಲ್ಲಿ ಕೆನರಾ ಬ್ಯಾಂಕ್ ಹಿಂದೂ ಶಾಶ್ವತ ನಿಧಿ ಹೆಸರಿನಿಂದ ಮಂಗಳೂರಿನಲ್ಲಿ ಸ್ಥಾಪಿತವಾಯಿತು. ಅಮ್ಮೆಂಬಾಳ್‌ ಸುಬ್ಬರಾವ್ ಪೈ ಇದರ ಸ್ಥಾಪಕರು. ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಕೆನರಾ ಬ್ಯಾಂಕ್‌ ಸಹ ಒಂದು. ಸಂಸ್ಥೆಯ ಹೆಸರನ್ನು ಕೆನರಾ ಬ್ಯಾಂಕ್ ಎಂದು 1910 ರಲ್ಲಿ ಬದಲಾಯಿಸಲಾಯಿತು. ಇದನ್ನು 19 ಜುಲೈ, 1969 ರಲ್ಲಿ ರಾಷ್ಟ್ರೀಕರಿಸಲಾಯಿತು.2005ರ ಇಸವಿಯಂತೆ, ಬ್ಯಾಂಕ್‌ 2508ಶಾಖೆಗಳನ್ನು ಹೊಂದಿದೆ. ಭಾರತವಲ್ಲದೇ ಲಂಡನ್, ಮಾಸ್ಕೋ, ಹಾಂಗ್‌ಕಾಂಗ್, ದೋಹಾ, ದುಬೈ ಮುಂತಾದ ಸ್ಥಳಗಳಲ್ಲಿಯು ಬ್ಯಾಂಕ್ ತನ್ನ ಶಾಖೆಗಳನ್ನು ಹೊಂದಿದೆ.

Post a Comment

0 Comments