ಕಿತ್ತೂರು ವಿಜಯ ಸುದ್ದಿ.ಚುನಾವಣಾ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಲು ಸೂಚನೆ


 ತೋಟಗೇರ ಓಣಿ,ದೊಡ್ಡ ಓಣಿಯಲ್ಲಿ ,ಮೂಗಿಯವರ ಓಣಿ ,ಸರದಾರ ಕಾಲನಿ (part222)ಯಲ್ಲಿ *18 ವರ್ಷ ಪೂರ್ಣಗೊಳಿಸಿದ* *ಯುವಕ‌ ಯುವತಿಯರ ಹೆಸರ* ನ್ನು ಚುನಾವಣಾ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡಿಸಲಾಗಿತ್ತಿದ್ದು

1)ಆಧಾರ ಕಾರ್ಡ

2)ಶಾಲಾ ಪ್ರಮಾಣ ಪತ್ರಗಳೊಂದಿಗೆ *ಶ್ರೀ ಪತಂಗೆ ಶಿಕ್ಷಕರು ,ಸಹಿಪ್ರಾಶಾ ನಿಚ್ಚಣಕಿ* ಇವರನ್ನು ಸಂಪರ್ಕಿಸಲು ವಿನಂತಿಸಿದೆ

Post a Comment

0 Comments