ಕಿತ್ತೂರು ವಿಜಯ ಸುದ್ದಿ : ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಅವರ 15ನೇ ಪಟ್ಟಾಧಿಕಾರದ ವಾರ್ಷಿಕೋತ್ಸವದ ನಿಮಿತ್ತ ಇಲ್ಲಿನ ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯವರು ಸನ್ಮಾನಿಸಿದರು.
ಸಂಘದ ಚೇರಮನ್ ಜಗದೀಶ ವಸ್ತ್ರದ, ಗೌರವ ಕಾರ್ಯದರ್ಶಿ ಜೆ.ಎಸ್. ಬಿಕ್ಕಣ್ಣವರ, ಉಪಾಧ್ಯಕ್ಷ ಸಿ.ಎಸ್. ವಳಸಂಗ, ಎ.ಸಿ. ಬಿಕ್ಕಣ್ಣವರ, ಆಡಳಿತ ಮಂಡಳಿ ಸದಸ್ಯರಾದ ಎಸ್.ಎಸ್. ವಳಸಂಗ, ವ್ಹಿ.ಆರ್. ಪಾಟೀಲ, ಡಿ.ಎಲ್. ಪಾಟೀಲ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಚ್.ಕೆ. ನಾಗರಾಜ ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವರ್ಗ ಹಾಜರಿದ್ದರು.
0 Comments