ಕಿತ್ತೂರು ವಿಜಯ ಸುದ್ದಿ. ಚನ್ನಮ್ಮನ ಕಿತ್ತೂರು- ಕಿತ್ತೂರು ತಾಲೂಕು ಆಗಿ ಹಲವು ವರ್ಷಗಳು ಕಳೆದರೂ ಇದುವರೆಗೆ ಬೈಲಹೊಂಗಲದಲ್ಲಿ ಇರುವ ಕಚೇರಿಗಳನ್ನ ಕಿತ್ತೂರಿನ ಆಡಳಿತ ಸೌಧಕ್ಕೆ ಸ್ಥಳಾಂತರ ಆಗಿಲ್ಲ ಅರ್ಧ ಕೆಲಸ ಕಿತ್ತೂರನಲ್ಲಿ ಇನ್ನೂ ಅರ್ಧ ಕೆಲಸಕ್ಕೆ ಬೈಲಹೊಕಗಲಕ್ಕ ಹೊಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಡಲೇ ಬೈಲಹೊಂಗಲದಲ್ಲಿ ಇರುವ ಕಚೇರಿಗಳನ್ನ ಕಿತ್ತೂರಿನ ಆಡಳಿತ ಸೌಧಕ್ಕೆ ಸ್ಥಳಾಂತರ ಮಾಡಬೇಕು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೆಸರು ತೆಗೆದು ಹಾಕಿ ಕಿತ್ತೂರು ಕರ್ನಾಟಕ ಸಾರಿಗೆ ಸಂಸ್ಥೆ ಎಂದು ನಾಮಕರಣ ಮಾಡಿ ಚನ್ನಮ್ಮನ ಭಾವ ಚಿತ್ರ ಹಾಕಬೇಕು, ಕಿತ್ತೂರಿನ ಆಡಳಿತ ಸೌಧ ಎದುರಿಗೆ ಸಣ್ಣ ಬ್ರಿಜ್ ನಿರ್ಮಾಣ ಮಾಡಬೇಕು,
ವಿಜಯಪುರದಲ್ಲಿ ಇರುವ ರಾಣಿ ಚನ್ನಮ್ಮನ ಅಧ್ಯಯನ ಪೀಠ ಕಿತ್ತೂರಿಗೆ ಸ್ಥಳಾಂತರ ಮಾಡಬೇಕು,ಮೆಡೀಕಲ್ ಕಾಲೇಜು. ಡಿಪ್ಲೋಮಾ ಕಾಲೇಜು, ಇಂಜಿನಿಯರಿಂಗ್ ಕಾಲೇಜು. ಈ ಮೂರು ಕಾಲೇಜಿನಲ್ಲಿ ಒಂದು ಕಾಲೇಜ ಕಿತ್ತೂರು ರಾಣಿ ಚನ್ನಮ್ಮನ ಹೆಸರಲ್ಲಿ ಸ್ಥಾಪನೆ ಮಾಡಬೇಕು. ಬೆಳಗಾವಿಯಲ್ಲಿ ಇರುವ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಬಸವರಾಜ ಭಿಮರಾಣಿ. ಮತ್ತು ಜಗದೀಶ್ ಕಡೋಲಿ ತಿಳಿಸಿರುತ್ತಾರೆ
ರಾಜ್ಯ ಯುವ ಕಾರ್ಯದರ್ಶಿ
ರಾಣಿ ಚನ್ನಮ್ಮ ನವಭಾರತ ಸೇನೆ
ಜಗದೀಶ ಕಡೋಲಿ
ಏಕಾಂಗಿ ಹೋರಾಟಗಾರರು
ರಾಜ್ಯ ಸಂಚಾಲಕರು
0 Comments