ಕಿತ್ತೂರು ವಿಜಯ ಸುದ್ದಿ. ಸಮಧರ್ಮ ನಂ ಅಂಗವಿಕಲರ ಸಂಸ್ಥೆ ಹಾಗೂ ಎಸ್ ಬಿ ಐ ಫೌಂಡೇಶನ. ಕಾರ್ಯಕ್ರಮ ಖಾನಾಪುರದಲ್ಲಿ ನಡೆಯಿತು.


 ಕಿತ್ತೂರು ವಿಜಯ ಸುದ್ದಿ. ಖಾನಾಪುರ. ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳು ಕಾರ್ಯಾಲಯ ಖಾನಾಪುರ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ ಖಾನಾಪುರ ಇಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಎಸ್‌ಬಿಐ ಫೌಂಡೇಶನ  ಇವರ ಸಹಯೋಗದಲ್ಲಿ ಖಾನಾಪುರ ಶೈಕ್ಷಣಿಕ ವಲಯದ ಶಿಕ್ಷಕರಿಗೆ ಸಮನ್ವಯ ಶಿಕ್ಷಣ ಶಿಬಿರ ಒಂದು ದಿನದ ವ *ವಿಶೇಷ ಚೇತನರು ದಿನದಂದು* ಕಾರ್ಯಗಾರ ಏರ್ಪಡಿಸಲಾಯಿತು ಸಭೆ- ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಧಿಕಾರಿಗಳಾದ  ಶ್ರೀಮತಿ ರಾಜೇಶ್ವರಿ ಕುಡಚಿ* ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳು ಸಮನ್ವಯ ಅಧಿಕಾರಿಗಳು ಶ್ರೀ ಅಂಭಿಗಿ ಸರ್ ತಾಲೂಕು ಅಂಗವಿಕಲ ಅಧ್ಯಕ್ಷ ಶ್ರೀ ವಿಠ್ಠಲ ಯಕಜನವರ * ಹಾಗೂ *ಶ್ರೀ ಎಸ್ ಎನ್ ಕಮ್ಮಾರ 

 ಅನಿಲ ಸಿಂದೋಳ್ಳಿ ಭಾಗವಹಿಸಿದ್ದರು 

ತೇಜಸ್ವಿನಿ ಮೇಕರ್ಪ್ರಾ  ಸ್ತಾವಿಕವಾಗಿ *ವಿಠ್ಠಲ ಯಕಜನವರ* ಹಾಗೂ ಮಾತನಾಡಿ ಸಂಸ್ಥೆ ಧೇಯೋದ್ದೇಶಗಳ ಬಗ್ಗೆ ಹಾಗೂ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಮಾತನಾಡಿದರು ಮುಖ್ಯ ಅತಿಥಿಗಳಾದ ಶ್ರೀಮತಿ ಶ್ರೀಮತಿ ರಾಜೇಶ್ವರಿ ಕುಡಚಿ ಮಾತನಾಡಿ ವಿಶೇಷ ಚೇತನ ಮಕ್ಕಳ ಮುಖ್ಯ ವಾಹಿನಿಗೆ ತರುವಲ್ಲಿ ಶಿಕ್ಷಕರ ಶ್ರಮ ಬಹಳಷ್ಟು ವೀವಧ ರೀತಿಯ ಕಾರ್ಯ ಚಟುವಟಿಕೆಗಳನ್ನು ಆಟದ ಮೈದಾನದಲ್ಲಿ ಲಿಂಬು ಚಮಚ ಮ್ಯೂಜಿಕ್ ಚೇರ್ ಆಟವನ್ನು ಆಡಿಸಿದರು ಹಮ್ಮಿಕೊಳ್ಳುವುದರ ಮುಖಾಂತರ ವಿದ್ಯಾರ್ಥಿಗಳ ಮನಸ್ಸನ್ನು ಕೇಂದ್ರೀಕರಿಸಿ ತರಬಹುದಾದ ವೀವಧ ಮಾರ್ಗಗಳ ಬಗ್ಗೆ ತಿಳಿಸಿದರು ( ಶ್ರೀ ಎಸ್ ಎನ್ ಕಮ್ಮಾರ ಸರ್ * ಯವರು ಮಾತನಾಡಿ, ಹಾಗೂ ಅಂಗವೈಕಲ್ಲಿ ಉಂಟಾಗುವ ಕಾರಣಗಳು ಪರಿಹಾರ ರೂಪಗಳು ಹಾಗೂ ವಿಕಲಚೇತನ ವಿಧಿವಿಧ ಬಗೆಗಳ ಬಗ್ಗೆ ವಿವರವಾಗಿ ಮಾತನಾಡಿದರು ಕೊನೆಯಲ್ಲಿ ಕಾರ್ಯಗಾರ ಅಧ್ಯಕ್ಷತೆಯನ್ನು ವಹಿಸಿದ ಶ್ರೀಮತಿ ರಾಜೇಶ್ವರಿ ಕುಡಚಿ ಮಾತನಾಡಿ ವಿಶೇಷ ಚೇತನ ಮಕ್ಕಳಿಗೆ ಇಲಾಖೆಯ ಎಲ್ಲವೂ ಶಿಕ್ಷಕರ ಮುಖಾಂತರ ಪಾಲಕರಲ್ಲಿ ಜಾಗೃತಿಯನ್ನುಮೂಡಿಸಿ ಇವುಗಳ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು ಕಾರ್ಯಕ್ರಮದಲ್ಲಿ  ಶ್ರೀಎಸ್ ಎನ್ ಕಮ್ಮಾರ ಬಿ ಆಯ್ ಇ ಆರ್ ಟೀ ಕಾರ್ಯಕ್ರಮ ನಿರೂಪಣೆ ವಹಿಸಿದರು ಶ್ರೀ ಮಂಜುನಾಥ ಸರ BIERT ಹಾಗೂ 75 ಶಿಕ್ಷಕರು ಪಾಲ್ಗೊಂಡಿದ್ದರು 

 

Post a Comment

0 Comments