ಕಿತ್ತೂರು ವಿಜಯ ಸುದ್ದಿ.ಭಾರತೀಯ ಜನತಾ ಪಾರ್ಟಿ ಕಿತ್ತೂರು ಮಂಡಲದ. ಬೈಲೂರು ಗ್ರಾಮದಲ್ಲಿ ಬೂತ್ ಅಧ್ಯಕ್ಷರ ನೇಮಕ ಮಾಡಲಾಯಿತು.


 ಕಿತ್ತೂರು ವಿಜಯ ಸುದ್ದಿ.ದಿನಾಂಕ 24.12.2024 ರಂದು ಭಾರತೀಯ ಜನತಾ ಪಾರ್ಟಿ ಕಿತ್ತೂರು ಮಂಡಲದ. ಬೈಲೂರು ಗ್ರಾಮದಲ್ಲಿ ಬೂತ್ ಅಧ್ಯಕ್ಷರ ನೇಮಕ ಮಾಡಲಾಯಿತು. 188 ಬೂತ್ ನಲ್ಲಿ ಮಂಜುನಾಥ್ ಬೋಗೂರ್ 189 ಬೂತ್ ರಲ್ಲಿ ಸಂತೋಷ್ ತಿಗಡಿ 190 ರಲ್ಲಿ ರಾಚಯ್ಯ.ಕೇಜಡಿಮಟ ಇವರುಗಳನ್ನು ನೇಮಿಸಲಾಯಿತು 

 ಉಪಸ್ಥಿತಿ 

 ಶ್ರೀ ಸುಭಾಷ್ ಪಾಟೀಲ್ ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರು. ಇವರು ಮಾತನಾಡಿ ಕಿತ್ತೂರು ಮಂಡಲದ 230 ಬೂತ ಗಳಲ್ಲಿ ಅಧ್ಯಕ್ಷರನ್ನು ನೇಮಿಸಬೇಕು. ಮತ್ತು ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ BJP ಗೆಲುವು ಸಾಧಿಸಬೇಕು ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಅಂತ ಕಾರ್ಯಕರ್ತರಿಗೆ ಕರೆ ಕೊಟ್ಟರು.

 ಶ್ರೀ ಮಹಾಂತೇಶ್ ದೊಡ್ಡ ಗೌಡರ್ ಮಾಜಿ ಶಾಸಕರು ಕಿತ್ತೂರ್. ಶ್ರೀ ಸಂದೀಪ್ ದೇಶಪಾಂಡೆ ಬೆಳಗಾವಿ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಮತ್ತು ಶ್ರೀಮತಿ ಸರ್ ದೇಸಾಯಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಶ್ರೀ ಶ್ರೀಕರ್ ಕುಲಕರ್ಣಿ ಕಿತ್ತೂರು ಮಂಡಲ ಅಧ್ಯಕ್ಷರು. ಶ್ರೀ ಡಾ. ಬಸವರಾಜ್ ಪರವಣ್ಣವರ ಮಾಜಿ ಮಂಡಲ ಅಧ್ಯಕ್ಷರು. ಶ್ರೀ ಅಶೋಕ ಕಟ್ಟಿಗಿ. ಶಿವಾನಂದ್ ಹನುಮಸಾಗರ ಬಸವರಾಜ್ ಮಾತನವರ. ಮಹದೇವ ಹತ್ತಿ. ಸುರೇಶ್ ಕುರುಗುಂದ ಮತ್ತು ಬೈಲೂರು ಗ್ರಾಮದ ಕಾರ್ಯಕರ್ತರು ಕಿತ್ತೂರು ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments