ಕಿತ್ತೂರು ವಿಜಯ ಸುದ್ದಿ. ಚನ್ನಮ್ಮನ ಕಿತ್ತೂರು. ಖೋದಾನಪೂರ ಗ್ರಾಮದ ವಿವಿದ್ಯೊದ್ದೇಶಗಳ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಇಂದು ದಿನಾಂಕ 22-12-2024 ರಂದು ಜರುಗಿದ ಚುನಾವಣೆಯಲ್ಲಿ ಮಾನ್ಯ ಶ್ರೀ ರಾಜೇಂದ್ರ ಬಾ.ಇನಾಮದಾರ ಇವರ ಬೆಂಬಲಿತ (ಪ್ಯಾನೆಲ್ ) ಎಲ್ಲ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಆಯ್ಕೆಗೊಂಡಿರುತ್ತಾರೆ.
0 Comments