ಇಂದು ಧಾರವಾಡ ಜಿಲ್ಲೆಯ ಮಾದನಭಾವಿ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಕಾರ್ಯಕ್ರಮ ನೆರವೇರಿತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಶೋಕ್ ಅಳ್ಳಾವರ ರವರು. ಅಯ್ಯಪ್ಪ ಸ್ವಾಮಿಯ ವೃತ ಮಾಡುವುದ ರಿಂದ ಕಷ್ಟಗಳೆಲ್ಲ ಪರಿಹಾರವಾಗುತ್ತವೆ ಮತ್ತು. ಅಯ್ಯಪ್ಪನ ಪೂಜೆ ಬಹಳ ಉದಾರ ಮನಸ್ಸಿನಿಂದ ಮಾಡಿದರೆ ಮಾತ್ರ ಮುಕ್ತಿ ಸಿಗುವುದು . ಎಂದು ತಿಳಿಸಿದರು ನಂತರ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳೆಲ್ಲರೂ ಸೇರಿ ಬಸವ ದಳದ ಅಶೋಕ್ ಅಳವಾರ .ವರಿಗೆ ಸತ್ಕಾರ ಸಮಾರಂಭವು ನಡೆಯಿತು
0 Comments