ಕಿತ್ತೂರು ವಿಜಯ ಸುದ್ದಿ.ಇಂದು ಮಧ್ಯರಾತ್ರಿಯಿಂದಲೇ ಬಸ್ ಪ್ರಯಾಣ ದರ ಹೆಚ್ಚಳ.


 ಕಿತ್ತೂರು ವಿಜಯ ಸುದ್ದಿ. ಇಂದು ಮಧ್ಯರಾತ್ರಿಯಿಂದಲೇ. ಬಸ್ ಪ್ರಯಾಣದ ದರವನ್ನು ಹೆಚ್ಚಿಸಿದ. ರಾಜ್ಯ ಸರ್ಕಾರ..
ಕಿತ್ತೂರು ವಿಜಯ ಸುದ್ದಿ: ಸಾರಿಗೆ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಅನ್ವಯವಾಗಲಿದ್ದು, ಜಾರಿಗೆ ಬರಲಿದೆ.ನಾಲ್ಕು ನಿಗಮಬಗಳ ಬಸ್ ಪ್ರಯಾಣ ದರ ಹೆಚ್ಚಳವಾಗಿದೆ. ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ, ಎನ್. ಡ.ಬ್ಲ್ಯು ಕೆ. ಎಸ್. ಆರ್. ಟಿ. ಸಿ, ಕೆ.ಕೆ.ಆರ್ .ಟಿ.ಸಿ ಬಸ್ ಟಿಕೆಟ್ ದರ ಶೇ.15ರಷ್ಟು ಏರಿಕೆಯಾಗಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

Post a Comment

0 Comments