ಕಿತ್ತೂರು ವಿಜಯ ಸುದ್ದಿ ಚನ್ನಮ್ಮನ ಕಿತ್ತೂರು ಇಂದು ತಹಶೀಲ್ದಾರ ಕಾರ್ಯಾಲಯ ಕಿತ್ತೂರಲ್ಲಿ ಪೂಜ್ಯ ಸರ್ವಜ್ಞನವರ ಜಯಂತಿಯನ್ನು ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ರವೀಂದ್ರ.ಕೆ.ಹಾದಿಮನಿ, ಮಾನ್ಯ ತಹಶೀಲ್ದಾರರು, ಕಿತ್ತೂರ ಹಾಗೂ ಸಮಾಜದ ಬಾಂದವರು ಮತ್ತು ತಹಶೀಲ್ದಾರ ಕಚೇರಿಯ ಎಲ್ಲ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
0 Comments