ಕಿತ್ತೂರು ವಿಜಯ ಸುದ್ದಿ ಬೆಳಗಾವಿಯಲ್ಲಿ ಮರಾಠಿಗರು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ. ಚನ್ನಮ್ಮನ ಕಿತ್ತೂರಿನಲ್ಲಿ. ಕರ್ನಾಟಕ ರಕ್ಷಣಾ ವೇದಿಕೆಯಿಂದ. ಟಾಯರಿಗೆ ಬೆಂಕಿ ಹಚ್ಚಿ ಆಕ್ರೋಶ . ಕನ್ನಡಿಗರ ಮೇಲೆ ಪದೇ ಪದೇ. ಮರಾಠಿಗರ ಪುಂಡಾಟ. ದಿನದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಖಂಡಿಸಿ. ಮಂಗಳವಾರ ದಿನಾಂಕ 25 ರಂದು ಬೆಳಗಾವಿಯಲ್ಲಿ. ಉಗ್ರ ಹೋರಾಟ.. ಮಾಡುತ್ತೇವೆ ಎಂದು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರು ರುದ್ರಗೌಡ ಪಾಟೀಲ್ ಮರಾಠಿಗರ. ಈ ಗುಂಡಾ ವರ್ತನೆಯನ್ನು. ನಾವು ಸಹಿಸುವುದಿಲ್ಲ ಎಂದು ತಿಳಿಸಿರುತ್ತಾರೆ.. ಇನ್ನು ಈ ಹೋರಾಟದಲ್ಲಿ. ಆನಂದ್ ಗೌಡ ಪಾಟೀಲ್ ಉಪಾಧ್ಯಕ್ಷರು. ವಿಶಾಲ್ ಗೌಡ ಪಾಟೀಲ್.. ಗೌಡಪ್ಪ ಸಾನಿಕೊಪ್. ಮತ್ತು ಈರಪ್ಪ ಕಲವಡ್ಡರ. ಕರ್ನಾಟಕ ರಕ್ಷಣಾ ವೇದಿಕೆಯ ನಗರ ಅಧ್ಯಕ್ಷರು ಕಿರಣ್ ವಾಳದ್. ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರು ವಿಜಯ್ ಪೂಜೇರ್ ನಿಚ್ಚನಕಿ ಬಸವರಾಜ್ ವರಗನ್ನವರ. ಸೇರಿದಂತೆ ಕಿತ್ತೂರು ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ. ಸದಸ್ಯರು ಉಪಸ್ಥಿತರಿದ್ದರು.ಇನ್ನು ಸ್ಥಳಕ್ಕೆ. ಕಿತ್ತೂರು ಪಿಎಸ್ಐ ಪ್ರವೀಣ್ ಗಂಗೋಳ್.. ಪಿಎಸ್ಐ ಪ್ರವೀಣ್ ಕೋಟಿ ಮತ್ತು ಪೊಲೀಸ್ ಸಿಬ್ಬಂದಿಗಳು. ಈ ಹೋರಾಟಕ್ಕೆ ರಕ್ಷಣೆ ಕೊಟ್ಟರು.
ಕಿತ್ತೂರು ವಿಜಯ ಸುದ್ದಿ.
0 Comments