ದಿನಾಂಕ 16-03-2025 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 05 ಘಂಟೆಯವರೆಗೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ಕಿತ್ತೂರು ಉಪಕೇಂದ್ರದಿಂದ ಸರಬರಾಜು ಆಗುವ
ಕಿತ್ತೂರು ಪಟ್ಟಣ ಪಂಚಾಯತಿ
ಅಂಬಡಗಟ್ಟಿ
ಅವರಾದಿ,
ಬೈಲೂರ,
ದೇಗಾಂವ,
ಹಿರೇನಂದಿಹಳ್ಳಿ,
ಕುಲವಳ್ಳಿ,
ಕಲಭಾಂವಿ,
ನಿಚ್ಚಣಕಿ,
ತಿಗಡೊಳ್ಳಿ,
ಉಗರಖೋಡ,
ಈ ಎಲ್ಲ ಗ್ರಾಮ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
0 Comments