ಕಿತ್ತೂರು ವಿಜಯ್ ಸುದ್ದಿ ಬೆಳಗಾವಿ.ಗಣೇಶಪುರ ಗ್ರಾಮದ ಶ್ರೀ ಮಾರುತಿ ಮಂದಿರದ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಪೂಜೆ ಸಲ್ಲಿಸಿ, ಸರ್ವರ ಹಿತ ಕಾಯುವಂತೆ ಮಾರುತಿ ದೇವರಲ್ಲಿ ಪ್ರಾರ್ಥಿಸಿದರು.
ಈ ಸಮಯದಲ್ಲಿ ರಾಜೇಶ ನಾಯಿಕ್, ಮಂಜುಷಾ ನಾಯಿಕ್, ಬಸವಂತ ಪಾಟೀಲ, ದಿನೇಶ್ ಲೋಹಾರ, ಮೋಹನ ಸಾಂಬ್ರೇಕರ್, ರಮೇಶ ಹಿರೋಜಿ, ನೀಲಕಂಠ ಪಾಟೀಲ, ಅಲ್ಕಾ ಕಿತ್ತೂರ, ಜಯವಂತ ನೆವಗೇರಿ, ವಿನಾಯಕ ನಾಯಿಕ ಹಾಗೂ ಮಂದಿರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
0 Comments