ಚನ್ನಮ್ಮನ ಕಿತ್ತೂರ. ತಹಶೀಲ್ದಾರ ಕಾರ್ಯಾಲಯ, ಕಿತ್ತೂರಲ್ಲಿ ಡಾ:ಬಿ.ಆರ್.ಅಂಬೇಡ್ಕರ, ಜಯಂತಿಯನ್ನು ಆಚರಿಸಲಾಯಿತು ತಹಶೀಲ್ದಾರರಾ ಶ್ರೀ ರವೀಂದ್ರ.ಕೆ.ಹಾದಿಮನಿ, ಇವರು ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು ಸದರಿ ಕಾರ್ಯಕ್ರಮದಲ್ಲಿ ಶ್ರೀ ಪ್ರಕಾಶ ಕೊರಿ,ಶಿರಸ್ತೇದಾರರು, ಶ್ರೀ ಈರಣ್ಣಾ ರಾ.ಕರಡಿ , ಅಧ್ಯಕ್ಷರು ಕಿತ್ತೂರ ತಾಲೂಕಾ ಸರಕಾರಿ ನೌಕರರ ಸಂಘ, ಶ್ರೀ ಎಂ.ಎಂ.ನೀರಲಗಿ, ಕಂದಾಯ ನಿರೀಕ್ಷಕರು, ಶ್ರೀ ವಸಂತ ಅರಶಿನಕರ,ಆಹಾರ ನಿರೀಕ್ಷಕರು, ಶ್ರೀ ರಮೇಶ,ವ್ಹಿ ಗ್ರಾ.ಆ.ಅ,ಶ್ರೀ ಈರಣ್ಣಾ ಕುಂಟಿರಪ್ಪಗೋಳ, ಶ್ರೀ ಬಸವರಾಜ ಹಂಚಿನಾಳ, ಶ್ರೀ ಶಿವಾನಂದ ಬ ಶೀಗಿಹಳ್ಳಿ, ತಹಶೀಲ್ದಾರ ಕಚೇರಿ ಸಿಬ್ಬಂದಿಗಳು ಹಾಜರ ಇದ್ದರು.
0 Comments