*ಹುಬ್ಬಳ್ಳಿ
ನೀನು ರಾಜೀನಾಮೆ ಕೊಡು, ನಾನು ರಾಜೀನಾಮೆ ಕೊಡ್ತೀನಿ. ಇಬ್ಬರು ಚುನಾವಣೆಗೆ ಹೋಗೋಣ ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾನು ಕೇವಲ ಭಗವಾದ್ವಜದ ಮೇಲೆ ಗೆಲ್ತೀನಿ. ನನಗೆ ಸಾಬರ ವೋಟ್ ಬೇಡ, ವಿಜಯೇಂದ್ರ ನಿನಗೆ ಗೆಲ್ಲೋಕೆ ತಾಕತ್ ಇದೆಯಾ?
0 Comments