ಕಿತ್ತೂರು ವಿಜಯ ಸುದ್ದಿ.ಮತ್ತೊಮ್ಮೆ ರೆಪೋ ದರ ಕಡಿತ ಮಾಡಿದ RBI


 ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ರಿಲೀಫ್ ನೀಡಿದೆ. ರೆಪೋ ದರವನ್ನು ಆರ್ ಬಿಐ ಇಳಿಕೆ ಮಾಡಿದೆ.

ರೆಪೋ ದರವನ್ನು ಕಡಿತ ಮಾಡಿ ಆರ್ ಬಿ ಐ ಗವರ್ನರ್ ಸಂಜಯ್ ಮಲ್ಹೋತ್ರಾ ಘೋಷಣೆ ಮಾಡಿದ್ದಾರೆ. ರೆಪೋ ದರವನ್ನು ಶೇ. 6ರಷ್ಟು ಇಳಿಸಲಾಗಿದೆ. ಈ ಮೂಲಕ ಇಎಂಐ ದರ ಕಡಿತವಾಗುವ ಸಾಧ್ಯತೆ ಇದೆ. ರೆಪೋ ದರ ಶೇ.6.25ರಿಂದ ಶೇ.೬ಕ್ಕೆ ಇಳಿಕೆಯಾಗಿದೆ.ರೆಪೋ ದರವನ್ನು 25 ಬಿಪಿಎಸ್ ನಿಂದ 6 ಪರ್ಸೆಂಟ್ ಗೆ ಇಳಿಸಲು ಎಂಪಿಸಿ ನಿರ್ಧರಿಸಿದೆ ಎಂದು ಸಂಜವೀ ಮಲ್ಹೋತ್ರಾ ತಿಳಿಸಿದ್ದಾರೆ. ಗೃಹ ಸಾಲ ಸೇರಿದಂತೆ ಹಲವು ಸಾಲಗಳ ಬಡ್ಡಿ ದರ ಕಡಿಮೆಯಾಗಿದೆ.

Post a Comment

0 Comments